ದಕ್ಲಕತಾ ದೇವಿಕಾವ್ಯ ಎಂಬ ನೆಲದಾಳದಿಂದ ಎದ್ದು ಬಂದ ಅದ್ಬುತ ದೃಶ್ಯಕಾವ್ಯ
ದಕ್ಲಕತಾ ದೇವಿಕಾವ್ಯ ಎಂಬ ನೆಲದಾಳದಿಂದ ಎದ್ದು ಬಂದ ಅದ್ಬುತ ದೃಶ್ಯಕಾವ್ಯ. – ಬಿ.ಎಲ್.ರಾಜು. ನಿನ್ನೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ರಂಗಭೂಮಿಗೆ ಭರವಸೆ ತುಂಬಬಲ್ಲ ಹೊಸರಕ್ತದ ನಿರ್ದೇಶಕ ಗೆಳೆಯ ಕೆಪಿ ಲಕ್ಷ್ಮಣರ ‘ದಕ್ಲಕತಾ ದೇವಿ ಕಾವ್ಯ’ ನಾಟಕ ನೋಡಿದೆ. ನನ್ನ ಗ್ರಹಿಕೆಯ ಮಿತಿಯಲ್ಲಿ ಹೇಳುವುದಾದರೆ ಇದು ಕನ್ನಡವಷ್ಟೇ…