ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನದ ಸದ್ಬಳಕೆಗಾಗಿ ಎಸ್‌ಸಿ/ಎಸ್‌ಟಿ ಜನಾಂದೋಲನ : ರಾಜ್ಯ ಮಟ್ಟದ ವಿಚಾರ ಸಂಕಿರಣ
ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನದ ಸದ್ಬಳಕೆಗಾಗಿ ಎಸ್‌ಸಿ/ಎಸ್‌ಟಿ ಜನಾಂದೋಲನ : ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವರ ಸಾವತ್ರಿಕ ಯೋಜನೆಗಳಿಗೆ ದಲಿತರ ಆರ್ಥಿಕ ಸಬಲೀಕರಣಕ್ಕೆ ಇಟ್ಟಿರುವ ನಿಧಿಯಿಂದ ೧೧.೦೦೦ ಕೋಟಿ ರೂ. ಗಳನ್ನು ಸರ್ಕಾರವೆ ದುರ್ಬಳಕೆ ಮಾಡುತ್ತಿದೆ. ದಲಿತ…